ಅಜಂತಾ–ಎಲ್ಲೋರಾ–ಶಿರಡಿ ಪ್ರವಾಸ: ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್
ಬೆಂಗಳೂರು: ಶಿರಡಿ ಸಾಯಿಬಾಬಾ ದರ್ಶನದ ಜೊತೆಗೆ ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಅದ್ಭುತ ವಾಸ್ತುಶಿಲ್ಪದ ತಾಣಗಳನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆಯಿದೆಯೇ? ಹಾಗಾದರೆ, ಅಡಿಗಾಸ್ ಯಾತ್ರಾ ಆಯೋಜಿಸಿರುವ ಅಜಂತಾ–ಎಲ್ಲೋರಾ–ಶಿರಡಿ 5 ದಿನಗಳ ವಿಶೇಷ...
