ಬೆಂಗಳೂರು: ಆಧ್ಯಾತ್ಮಿಕ ಅನುಭವದ ಜೊತೆಗೆ ಭಾರತದ ಪವಿತ್ರ ಕ್ಷೇತ್ರಗಳನ್ನು ಒಂದೇ ಪ್ರವಾಸದಲ್ಲಿ ನೋಡಬೇಕೆಂದುಕೊಂಡಿದ್ದೀರಾ?
ಹಾಗಿದ್ರೆ ಅಡಿಗಾಸ್ ಯಾತ್ರಾ ನಿಮಗಾಗಿ ತಂದಿದೆ 6 ಮತ್ತು 9 ದಿನಗಳ ವಿಶೇಷ ಅಯೋಧ್ಯಾ – ಕಾಶಿ – ಗಯಾ ಪ್ಯಾಕೇಜ್ ಪ್ರವಾಸ.
ಈ ಯಾತ್ರೆಯಲ್ಲಿ ಭಕ್ತರಿಗೆ ಧಾರ್ಮಿಕ ಕ್ಷೇತ್ರಗಳ ದರ್ಶನದ ಜೊತೆಗೆ ಸುಸಜ್ಜಿತ ವಸತಿ, ಅನುಕೂಲಕರ ಪ್ರಯಾಣ ಮತ್ತು ನುರಿತ ಮಾರ್ಗದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರವಾಸದ ದಿನಾಂಕಗಳು
ಜೂನ್ : 05, 13, 19, 27
ಜುಲೈ : 03, 11, 17, 25
ಆಗಸ್ಟ್ : 07, 15, 21, 29
ಸೆಪ್ಟೆಂಬರ್ : 04, 12, 18, 25, 26
ಅಕ್ಟೋಬರ್ : 02, 03, 09, 10, 17, 23, 30, 31
ನವೆಂಬರ್ : 07, 13, 21, 27
ಡಿಸೆಂಬರ್ : 04, 05, 12, 18, 26
ನಿಮ್ಮ ಅನುಕೂಲಕ್ಕೆ ತಕ್ಕ ದಿನಾಂಕ ಆಯ್ಕೆ ಮಾಡಿ!

📍 ಪ್ರವಾಸದಲ್ಲಿ ಭೇಟಿ ನೀಡುವ ಪ್ರಮುಖ ಕ್ಷೇತ್ರಗಳು
ನೈಮಿಶಾರಣ್ಯ – (Naimisharanya)
ಅಯೋಧ್ಯಾ – (Ayodhya)
ಪ್ರಯಾಗರಾಜ್ – ತ್ರಿವೇಣಿ ಸಂಗಮ (Prayagraj)
ಚಿತ್ರಕೂಟ – Chitrakoot
ವಾರಣಾಸಿ (ಕಾಶಿ) – ( Varanasi)
ಸಾರನಾಥ – (Sarnath)
ಗಯಾ – (Gaya)
ಬೋಧಗಯಾ – (Bodh Gaya)

✨ ಪ್ಯಾಕೇಜ್ ಹೈಲೈಟ್ಸ್
✔️ AC ರೂಮ್‌ಗಳು 🏨
✔️ AC ವಾಹನ 🚐
✔️ ಸಸ್ಯಾಹಾರಿ ಊಟೋಪಹಾರ 🍽️
✔️ ನುರಿತ ಟ್ರಾವೆಲ್ ಗೈಡ್ 🧭
✔️ ಟ್ರಾವೆಲ್ ಇನ್ಷುರೆನ್ಸ್ 🛡️
✔️ ಆರಾಮದಾಯಕ ಪ್ರಯಾಣದ ಅನುಭವ 🙏

🎁 ಅಡಿಗಾಸ್ ಯಾತ್ರಾದ ವಿಶೇಷ ಆಫರ್
ಇಂಧನ ದರ ಏರಿಕೆಯ ಹಿನ್ನೆಲೆ ಜೂನ್ 1ರಿಂದ ಹೊಸ ಪ್ಯಾಕೇಜ್ ದರ ಅನ್ವಯವಾಗಲಿದೆ. ಆದರೆ ಮೇ 30ರೊಳಗೆ ಬುಕ್ಕಿಂಗ್ ಮಾಡಿದರೆ, ಈ ವರ್ಷದ ಯಾವುದೇ ಪ್ರವಾಸವನ್ನು ಹಳೆಯ ದರದಲ್ಲೇ ಪಡೆಯುವ ಅವಕಾಶ!
⚠️ Limited period offer – ಈಗಲೇ ಬುಕ್ ಮಾಡಿ!
📞 ಸಂಪರ್ಕ ವಿವರಗಳು
📱 7022259008 /9449478944 ☎ 080-26616678
🌐 Website: www.adigasyatra.com
ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ. ✈️🌍
