ಭಾರತ ಪ್ರವಾಸ

ಅಯೋಧ್ಯಾ – ಕಾಶಿ – ಗಯಾ ಯಾತ್ರೆಗೆ ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!

ಬೆಂಗಳೂರು: ಆಧ್ಯಾತ್ಮಿಕ ಅನುಭವದ ಜೊತೆಗೆ ಭಾರತದ ಪವಿತ್ರ ಕ್ಷೇತ್ರಗಳನ್ನು ಒಂದೇ ಪ್ರವಾಸದಲ್ಲಿ ನೋಡಬೇಕೆಂದುಕೊಂಡಿದ್ದೀರಾ?
ಹಾಗಿದ್ರೆ ಅಡಿಗಾಸ್ ಯಾತ್ರಾ ನಿಮಗಾಗಿ ತಂದಿದೆ 6 ಮತ್ತು 9 ದಿನಗಳ ವಿಶೇಷ ಅಯೋಧ್ಯಾ – ಕಾಶಿ – ಗಯಾ ಪ್ಯಾಕೇಜ್ ಪ್ರವಾಸ.

ಈ ಯಾತ್ರೆಯಲ್ಲಿ ಭಕ್ತರಿಗೆ ಧಾರ್ಮಿಕ ಕ್ಷೇತ್ರಗಳ ದರ್ಶನದ ಜೊತೆಗೆ ಸುಸಜ್ಜಿತ ವಸತಿ, ಅನುಕೂಲಕರ ಪ್ರಯಾಣ ಮತ್ತು ನುರಿತ ಮಾರ್ಗದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರವಾಸದ ದಿನಾಂಕಗಳು

ಜೂನ್‌ : 05, 13, 19, 27
ಜುಲೈ : 03, 11, 17, 25
ಆಗಸ್ಟ್‌ : 07, 15, 21, 29
ಸೆಪ್ಟೆಂಬರ್‌ : 04, 12, 18, 25, 26
ಅಕ್ಟೋಬರ್‌ : 02, 03, 09, 10, 17, 23, 30, 31
ನವೆಂಬರ್‌ : 07, 13, 21, 27
ಡಿಸೆಂಬರ್‌ : 04, 05, 12, 18, 26

ನಿಮ್ಮ ಅನುಕೂಲಕ್ಕೆ ತಕ್ಕ ದಿನಾಂಕ ಆಯ್ಕೆ ಮಾಡಿ!

📍 ಪ್ರವಾಸದಲ್ಲಿ ಭೇಟಿ ನೀಡುವ ಪ್ರಮುಖ ಕ್ಷೇತ್ರಗಳು

ನೈಮಿಶಾರಣ್ಯ – (Naimisharanya)
ಅಯೋಧ್ಯಾ – (Ayodhya)
ಪ್ರಯಾಗರಾಜ್‌ – ತ್ರಿವೇಣಿ ಸಂಗಮ (Prayagraj)
ಚಿತ್ರಕೂಟ – Chitrakoot
ವಾರಣಾಸಿ (ಕಾಶಿ) – ( Varanasi)
ಸಾರನಾಥ – (Sarnath)
ಗಯಾ – (Gaya)
ಬೋಧಗಯಾ – (Bodh Gaya)

✨ ಪ್ಯಾಕೇಜ್ ಹೈಲೈಟ್ಸ್

✔️ AC ರೂಮ್‌ಗಳು 🏨
✔️ AC ವಾಹನ 🚐
✔️ ಸಸ್ಯಾಹಾರಿ ಊಟೋಪಹಾರ 🍽️
✔️ ನುರಿತ ಟ್ರಾವೆಲ್‌ ಗೈಡ್ 🧭
✔️ ಟ್ರಾವೆಲ್‌ ಇನ್ಷುರೆನ್ಸ್‌ 🛡️
✔️ ಆರಾಮದಾಯಕ ಪ್ರಯಾಣದ ಅನುಭವ 🙏

🎁 ಅಡಿಗಾಸ್ ಯಾತ್ರಾದ ವಿಶೇಷ ಆಫರ್

ಇಂಧನ ದರ ಏರಿಕೆಯ ಹಿನ್ನೆಲೆ ಜೂನ್‌ 1ರಿಂದ ಹೊಸ ಪ್ಯಾಕೇಜ್ ದರ ಅನ್ವಯವಾಗಲಿದೆ. ಆದರೆ ಮೇ 30ರೊಳಗೆ ಬುಕ್ಕಿಂಗ್ ಮಾಡಿದರೆ, ಈ ವರ್ಷದ ಯಾವುದೇ ಪ್ರವಾಸವನ್ನು ಹಳೆಯ ದರದಲ್ಲೇ ಪಡೆಯುವ ಅವಕಾಶ!
⚠️ Limited period offer – ಈಗಲೇ ಬುಕ್ ಮಾಡಿ!

📞 ಸಂಪರ್ಕ ವಿವರಗಳು
📱 7022259008 /9449478944 ☎ 080-26616678
🌐 Website: www.adigasyatra.com

ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ. ✈️🌍

Related posts

ರಾಜಸ್ಥಾನದ ರಾಜಮನೆತನದ ವೈಭವ ಸವಿಯಲು 10 ದಿನಗಳ ವಿಶೇಷ ಪ್ಯಾಕೇಜ್‌ ತಂದ ಅಡಿಗಾಸ್‌ ಯಾತ್ರಾ!

Adigas Yatra

ಬೇಸಿಗೆಯಲ್ಲಿ ತಂಪಾದ ಸರೋವರಗಳ ನಾಡು ನೈನಿತಾಲ್‌ಗೆ ಹೋಗಿ ಬನ್ನಿ!

Adigas Yatra

ಜೀವನದಲ್ಲಿ ಒಮ್ಮೆಯಾದರೂ ಕೈಲಾಸ ಮಾನಸ ಸರೋವರ ನೋಡಬೇಕು! ಯಾಕೆ ಗೊತ್ತಾ?

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page