ಬೆಂಗಳೂರು: ಭಾರತದ ನೆರೆಯಲ್ಲೇ ಇರುವ ಸುಂದರ ದ್ವೀಪ ರಾಷ್ಟ್ರವೇ ಶ್ರೀಲಂಕಾ. ಕಡಿಮೆ ವೆಚ್ಚದಲ್ಲಿ ವಿದೇಶ ಪ್ರವಾಸದ ಅದ್ಭುತ ಅನುಭವ ಪಡೆಯಲು ಬಯಸುವವರಿಗೆ ಶ್ರೀಲಂಕಾ ಅತ್ಯುತ್ತಮ ಆಯ್ಕೆಯಾಗಿದೆ.
ಹಸಿರು ಚಹಾ ತೋಟಗಳು, ಐತಿಹಾಸಿಕ ದೇವಾಲಯಗಳು, ಸುಂದರ ಸಮುದ್ರ ತೀರಗಳು, ವನ್ಯಜೀವಿ ಸಫಾರಿ, ಪರ್ವತ ಪ್ರದೇಶಗಳು ಮತ್ತು ರುಚಿಕರ ಆಹಾರ — ಇವೆಲ್ಲವೂ ಸೇರಿ ಶ್ರೀಲಂಕಾವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ಮಾಡಿವೆ.
ಕುಟುಂಬ ಪ್ರವಾಸ, ಹನಿಮೂನ್, ಸಾಹಸ ಯಾತ್ರೆ ಅಥವಾ ವಿಶ್ರಾಂತಿ ಪ್ರವಾಸ, ಯಾವ ರೀತಿಯ ಟ್ರಿಪ್ ಆಗಿದ್ದರೂ ಶ್ರೀಲಂಕಾ ಒಂದು ಮರೆಯಲಾಗದ ಅನುಭವ ನೀಡುತ್ತದೆ.
ಭಾರತದಿಂದ ಹತ್ತಿರದ ಸುಂದರ ವಿದೇಶ ಪ್ರವಾಸ
ಶ್ರೀಲಂಕಾ ಭಾರತಕ್ಕೆ ತುಂಬಾ ಹತ್ತಿರದಲ್ಲಿರುವುದರಿಂದ ಭಾರತೀಯ ಪ್ರವಾಸಿಗರಿಗೆ ಇದು ಅತ್ಯಂತ ಅನುಕೂಲಕರ ಟ್ರಾವೆಲ್ ಡೆಸ್ಟಿನೇಷನ್ ಆಗಿದೆ.
ಕಡಿಮೆ ಪ್ರಯಾಣ ಸಮಯ, ಸುಲಭ ವೀಸಾ ಪ್ರಕ್ರಿಯೆ ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಪ್ರವಾಸ ಅನುಭವ ಸಿಗುವುದರಿಂದ ಶ್ರೀಲಂಕಾ ಪ್ರವಾಸದ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಪ್ರಕೃತಿ ಸೌಂದರ್ಯದ ಸ್ವರ್ಗ
ಶ್ರೀಲಂಕಾದಲ್ಲಿ ಸಮುದ್ರ ತೀರಗಳು, ಹಸಿರು ಪರ್ವತಗಳು ಮತ್ತು ಚಹಾ ತೋಟಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
ಭೇಟಿ ಕೊಡಲೇಬೇಕಾದ ಪ್ರಮುಖ ಸ್ಥಳಗಳು
Colombo – ಆಧುನಿಕ ನಗರ ಮತ್ತು ಶಾಪಿಂಗ್ ಕೇಂದ್ರ
Kandy – ಐತಿಹಾಸಿಕ ಮತ್ತು ಧಾರ್ಮಿಕ ತಾಣ
Nuwara Eliya – ಚಹಾ ತೋಟಗಳ ಸ್ವರ್ಗ
Sigiriya – ವಿಶ್ವ ಪ್ರಸಿದ್ಧ Lion Rock
Bentota – ಸುಂದರ ಬೀಚ್‌ಗಳು ಇಲ್ಲಿವೆ, ಜೊತೆಗೆ ಸಮುದ್ರ ತೀರ ಮತ್ತು ರೆಸಾರ್ಟ್ ಅನುಭವ

ಶ್ರೀಲಂಕಾ ಪ್ರವಾಸದ ದೊಡ್ಡ ಆಕರ್ಷಣೆ ಅದರ ನೀಟ್ ಅಂಡ್ ಕ್ಲೀನ್ ಬೀಚ್‌ಗಳು ಮತ್ತು ಐಶಾರಾಮಿ ರೆಸಾರ್ಟ್‌ಗಳು. ಇಲ್ಲಿ ನೀವು:
Beach relaxation
Water sports
Sunset cruise
Seafood dining
ಹೀಗೆ ಅನೇಕ ಮರೆಯಲಾಗದ ಅನುಭವಗಳನ್ನು ಪಡೆದುಕೊಳ್ಳಬಹುದು. ವಿಶೇಷವಾಗಿ ಬಂಟೋಟಾ ಮತ್ತು ಮಿರಿಸ್ಸಾ ಪ್ರವಾಸಿಗರ ನೆಚ್ಚಿನ ಬೀಚ್ ಡೆಸ್ಟಿನೇಷನ್ಸ್ ಆಗಿವೆ.

ಐತಿಹಾಸಿಕ ಮತ್ತು ಧಾರ್ಮಿಕ ತಾಣಗಳು
ಶ್ರೀಲಂಕಾ ತನ್ನ ಬೌದ್ಧ ಸಂಸ್ಕೃತಿ ಮತ್ತು ಐತಿಹಾಸಿಕ ತಾಣಗಳಿಗಾಗಿ ಪ್ರಸಿದ್ಧ. ಪ್ರಮುಖ ಆಕರ್ಷಣೆಗಳು ಎಂದರೆ:
Temple of the Tooth
Sigiriya
Dambulla Cave Temple
ಇವು ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರೀತಿಸುವವರಿಗೆ ಅದ್ಭುತ ಅನುಭವ ನೀಡುತ್ತವೆ.
ವನ್ಯಜೀವಿ ಮತ್ತು ಸಾಹಸ ಪ್ರವಾಸ
ಶ್ರೀಲಂಕಾ ವನ್ಯಜೀವಿ ಪ್ರಿಯರಿಗೂ ಅತ್ಯುತ್ತಮ ತಾಣ. ಇಲ್ಲಿ ಎಲಿಫೆಂಟ್ ಸಫಾರಿ, ಜಂಗಲ್ ಟೂರ್ ಮತ್ತು ತಿಮಿಂಗಲ ವೀಕ್ಷಣೆ ಅಂತಹ ಮೊದಲಾದ ಚಟುವಟಿಕೆಗಳು ಬಹಳ ಜನಪ್ರಿಯ.

ಪ್ರಮುಖ ವೈಲ್ಡ್‌ಲೈಫ್ ತಾಣಗಳು:
ಯಾಳಾ ನ್ಯಾಷನಲ್ ಪಾರ್ಕ್
ಉಡವಾಲಾವೆ ನ್ಯಾಷನಲ್ ಪಾರ್ಕ್
ಹನಿಮೂನ್ ಮತ್ತು ಫ್ಯಾಮಿಲಿ ಟ್ರಿಪ್‌ಗೆ ಸೂಕ್ತ
ಶಾಂತ ವಾತಾವರಣ, ಲಕ್ಷುರಿ ವಸತಿ ಮತ್ತು ರೊಮ್ಯಾಂಟಿಕ್ ಬೀಚ್‌ಗಳು ಕಾರಣದಿಂದ ಶ್ರೀಲಂಕಾ ಹನಿಮೂನ್ ಜೋಡಿಗಳ ನೆಚ್ಚಿನ ತಾಣವೂ ಆಗಿದೆ. ಕುಟುಂಬ ಸಮೇತ ಹೋಗುವವರಿಗೆ ಸಹ ಇಲ್ಲಿ ಸುರಕ್ಷಿತ ಮತ್ತು ಸುಂದರ ಪ್ರವಾಸ ಅನುಭವ ಸಿಗುತ್ತದೆ.

ಶ್ರೀಲಂಕಾ ಪ್ರವಾಸಕ್ಕೆ ಭಾರತೀಯ ಪ್ರವಾಸಿಗರಿಗೆ ಸೂಕ್ತ ಸಮಯ
ಡಿಸೆಂಬರ್‌ನಿಂದ ಏಪ್ರಿಲ್ ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಭಾರತೀಯರಿಗೆ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಹವಾಮಾನ ಉತ್ತಮವಾಗಿದ್ದು ಸೈಟ್‌ಸೀಯಿಂಗ್ ಮತ್ತು ಬೀಚ್ ಚಟುವಟಿಕೆಗಳಿಗೆ ಸೂಕ್ತವಾಗಿರುತ್ತದೆ. ಉಳಿದ ಸಮಯಗಳಲ್ಲೂ ಶ್ರೀಲಂಕಾಕ್ಕೆ ಭೇಟಿ ನೀಡಬಹುದು. ಆದರೆ, ಹವಾಮಾನ ಗಮನದಲ್ಲಿಟ್ಟು ಪ್ರವಾಸ ಕೈಗೊಂಡರೆ ಉತ್ತಮ.
ಶ್ರೀಲಂಕಾ ಪ್ರವಾಸದ ಪ್ರಮುಖ ಆಕರ್ಷಣೆಗಳು
ಕಡಿಮೆ ವೆಚ್ಚದಲ್ಲಿ ವಿದೇಶ ಪ್ರವಾಸ
ಸುಂದರ ಬೀಟ್‌ಗಳು ಮತ್ತು ರೆಸಾರ್ಟ್ಸ್
ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳು
ವೈಲ್ಡ್‌ಲೈಫ್ ಸಫಾರಿ ಮತ್ತು ಸಾಹಸಿ ಚಟುವಟಿಕೆಗಳು
ಜೋಡಿ, ಕುಟುಂಬ ಮತ್ತು ಒಂಟಿ ಪ್ರವಾಸಿಗರಿಗೂ ಸೂಕ್ತ
ಪ್ರಕೃತಿ, ಸಂಸ್ಕೃತಿ, ಸಮುದ್ರ ತೀರ ಮತ್ತು ವಿಶ್ರಾಂತಿ, ಈ ನಾಲ್ಕನ್ನೂ ಒಂದೇ ಪ್ರವಾಸದಲ್ಲಿ ಅನುಭವಿಸಬೇಕೆಂದರೆ ಶ್ರೀಲಂಕಾ ನಿಮ್ಮ ಮುಂದಿನ ಡ್ರೀಮ್ ಡೆಸ್ಟಿನೇಷನ್ ಆಗಬಹುದು. ಕಡಿಮೆ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಟ್ರಿಪ್ ಅನುಭವಿಸಬೇಕೆಂದರೆ ಶ್ರೀಲಂಕಾ ಪ್ರವಾಸ ಖಂಡಿತವಾಗಿಯೂ ನಿಮ್ಮ ಬಕೆಟ್ ಲಿಸ್ಟ್‌ನಲ್ಲಿ ಇರಲೇಬೇಕಾದ ಡೆಸ್ಟಿನೇಷನ್ ಆಗಿದೆ.

ಅಡಿಗಾಸ್ ಯಾತ್ರಾ ಶ್ರೀಲಂಕಾ ಪ್ರವಾಸ ಪ್ಯಾಕೇಜ್
ಅಡಿಗಾಸ್ ಯಾತ್ರಾ ನಿಮ್ಮಿಗಾಗಿ ವಿಶೇಷ ಶ್ರೀಲಂಕಾ ‘ರಾಮಾಯಣ ಟೂರ್’ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಸ್ಟಮ್ ಪ್ಯಾಕೇಜ್ ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
📞 ಸಂಪರ್ಕ ವಿವರಗಳು
📱 7022259008 /9449478944 ☎ 080-26616678
🌐 Website: www.adigasyatra.com
ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ. ✨
