ಭಾರತ ಪ್ರವಾಸ

10 ದಿನಗಳಲ್ಲಿ ದಕ್ಷಿಣ ಭಾರತದ ಸೊಬಗು ಸವಿಯಲು ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!

ಬೆಂಗಳೂರು: ಭಾರತದ ಸಾಂಸ್ಕೃತಿಕ ಪರಂಪರೆ, ಪವಿತ್ರ ಕ್ಷೇತ್ರಗಳು ಮತ್ತು ಪ್ರಕೃತಿ ಸೌಂದರ್ಯವನ್ನು ಒಂದೇ ಪ್ರವಾಸದಲ್ಲಿ ಅನುಭವಿಸಬೇಕೆಂದುಕೊಂಡಿದ್ದೀರಾ? ಹಾಗಿದ್ರೆ ಅಡಿಗಾಸ್ ಯಾತ್ರಾ ನಿಮಗಾಗಿ ತಂದಿದೆ 10 ದಿನಗಳ ವಿಶೇಷ ದಕ್ಷಿಣ ಭಾರತ ಪ್ರವಾಸ ಪ್ಯಾಕೇಜ್.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಸ್ವದೇಶಿ ಪ್ರವಾಸ” ಉತ್ತೇಜನಕ್ಕೆ ಬೆಂಬಲವಾಗಿ ರೂಪಿಸಿರುವ ಈ ಪ್ಯಾಕೇಜ್‌ನಲ್ಲಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ.

ಆರಾಮದಾಯಕ ಪ್ರಯಾಣ, ಸಸ್ಯಾಹಾರಿ ಊಟೋಪಚಾರ ಮತ್ತು ಅನುಭವಸಂಪನ್ನ ಮಾರ್ಗದರ್ಶಕರೊಂದಿಗೆ ಈ ಪ್ರವಾಸವನ್ನು ವಿಶೇಷವಾಗಿ ರೂಪಿಸಲಾಗಿದೆ.

📅 ಪ್ರವಾಸದ ದಿನಾಂಕಗಳು

ಜೂನ್‌ : 18
ಜುಲೈ : 09, 23
ಆಗಸ್ಟ್‌ : 06, 20
ಸೆಪ್ಟೆಂಬರ್‌ : 10, 24
ಅಕ್ಟೋಬರ್‌ : 08, 22
ನವೆಂಬರ್‌ : 12, 19, 26
ಡಿಸೆಂಬರ್‌ : 05, 12, 19

👉 ನಿಮ್ಮ ಅನುಕೂಲಕ್ಕೆ ತಕ್ಕ ದಿನಾಂಕ ಆಯ್ಕೆ ಮಾಡಿ!

📍 ಪ್ರವಾಸದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳು

ಕಂಚೀಪುರಂ (Kanchipuram)
ಚಿದಂಬರಂ (Chidambaram Nataraja Temple)
ಕುಂಭಕೋಣಂ (Kumbakonam)
ತಂಜಾವೂರು (Thanjavur)
ಶ್ರೀರಂಗಂ (Srirangam)
ರಾಮೇಶ್ವರಂ (Rameswaram)
ಮಧುರೈ (Madurai)
ಕನ್ಯಾಕುಮಾರಿ (Kanyakumari)
ನಾಗರಕೋಯಿಲ್ (Nagercoil)
ಸುಚಿಂದ್ರಂ (Suchindram Temple)
ತಿರುವನಂತಪುರಂ (Thiruvananthapuram)
ಕಾಲಾಡಿ (Kalady)
ಗುರುವಾಯೂರು (Guruvayur Temple)
ನಂಜನಗೂಡು (Nanjangud)

✨ ಪ್ಯಾಕೇಜ್ ಹೈಲೈಟ್ಸ್

✔️ AC ರೂಮ್ಸ್‌ 🏨
✔️ AC ವಾಹನ 🚐
✔️ ಸಸ್ಯಾಹಾರಿ ಊಟೋಪಹಾರ 🍽️
✔️ ನುರಿತ ಟೂರ್‌ ಗೈಡ್‌ 🧭
✔️ ಟ್ರಾವೆಲ್‌ ಇನ್ಷುರೆನ್ಸ್‌ 🛡️
✔️ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅನುಭವ 🙏

🎁 ಅಡಿಗಾಸ್ ಯಾತ್ರಾದ ವಿಶೇಷ ಆಫರ್

ಇಂಧನ ದರ ಏರಿಕೆಯ ಹಿನ್ನೆಲೆ ಜೂನ್‌ 1ರಿಂದ ಹೊಸ ಪ್ಯಾಕೇಜ್ ದರ ಅನ್ವಯವಾಗಲಿದೆ. ಆದರೆ ಮೇ 30ರೊಳಗೆ ಬುಕ್ಕಿಂಗ್ ಮಾಡಿದರೆ, ಈ ವರ್ಷದ ಯಾವುದೇ ಪ್ರವಾಸವನ್ನು ಹಳೆಯ ದರದಲ್ಲೇ ಪಡೆಯುವ ಅವಕಾಶ!

⚠️ Limited period offer – ಈಗಲೇ ಬುಕ್ ಮಾಡಿ!

📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
📱 7022259008 / 9449478944 ☎️ 080-26616678
🌐 Website: www.adigasyatra.com

ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ ✈️🌍

Related posts

ಉತ್ತರಾಖಂಡ್‌ ಪ್ರವಾಸ: ನೋಡಲೇ ಬೇಕಾದ 5 ಅದ್ಭುತ ತಾಣಗಳು!

Adigas Yatra

ಬೇಸಿಗೆ ದಿನಗಳಲ್ಲಿ ಡಾರ್ಜಿಲಿಂಗ್‌, ಸಿಕ್ಕಿಂ ಪ್ರವಾಸ ಬೆಸ್ಟ್‌ – ಅಡಿಗಾಸ್‌ ಯಾತ್ರಾದಿಂದ ವಿಶೇಷ ಪ್ಯಾಕೇಜ್!

Adigas Yatra

ಪುರಿ – ಕೊನಾರ್ಕ್ – ಕಲ್ಕತ್ತಾ ಸುತ್ತಲು ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page