ಬೆಂಗಳೂರು: ಯೂರೋಪ್‌ನ ಅತ್ಯಂತ ಸುಂದರ ಮತ್ತು ಶಾಂತ ಪ್ರದೇಶಗಳಲ್ಲಿ ಒಂದಾದ ಸ್ಕಾಂಡಿನೇವಿಯನ್ ದೇಶಗಳನ್ನು ಅನ್ವೇಷಿಸಲು ಈಗ ಸುವರ್ಣಾವಕಾಶ! Adigas Yatra ನಿಮ್ಮಿಗಾಗಿ 10 ದಿನಗಳ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಪ್ರವಾಸದಲ್ಲಿ ಪ್ರಕೃತಿ ಸೌಂದರ್ಯ, ಐತಿಹಾಸಿಕ ತಾಣಗಳು ಮತ್ತು ಆಧುನಿಕ ನಗರಗಳ ಅನುಭವ ಆಲ್-ಇನ್-ಒನ್ ಪ್ಯಾಕೇಜ್‌ನಲ್ಲಿ ಸಿಗುತ್ತದೆ.
📅 ಪ್ರವಾಸ ದಿನಾಂಕಗಳು
👉 ಮೇ: 29
👉 ಜೂನ್: 12, 26
👉 ಜುಲೈ: 10, 24
👉 ಆಗಸ್ಟ್: 14, 28
👉 ಸೆಪ್ಟೆಂಬರ್: 4, 18
✨ ಪ್ರವಾಸದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳು
ಫಿನ್‌ಲ್ಯಾಂಡ್
ಸ್ಕಾಂಡಿನೇವಿಯನ್ ಪ್ರವಾಸವು Finland ದೇಶದಿಂದ ಪ್ರಾರಂಭವಾಗುತ್ತದೆ. ರಾಜಧಾನಿ Helsinki ತನ್ನ ಆಧುನಿಕ ವಿನ್ಯಾಸ ಮತ್ತು ಶಾಂತ ವಾತಾವರಣಕ್ಕಾಗಿ ಪ್ರಸಿದ್ಧವಾಗಿದೆ.

🚢 ಸಿಲ್ಯಾ ಲೈನ್ ಕ್ರೂಸ್ ಅನುಭವ
ಹೆಲ್ಸಿಂಕಿಯಿಂದ ಸ್ಟಾಕ್‌ಹೋಮ್ (Stockholm) ಕಡೆಗೆ ಸಾಗುವ ಸಿಲ್ಯಾ ಲೈನ್ (Silja Line) ಕ್ರೂಸ್‌ನಲ್ಲಿ ಅಸಾಧಾರಣ ಸಮುದ್ರಯಾನ ಅನುಭವ ಸಿಗುತ್ತದೆ.
ಸ್ವೀಡನ್
ಸ್ಟಾಕ್‌ಹೋಮ್ ನಗರದಲ್ಲಿ ಪ್ರಸಿದ್ಧ ವಾಸಾ ಮ್ಯೂಸಿಯಂ (Vasa Museum) ಮತ್ತು ಡ್ರಾಟಿಂಗ್‌ಹೊಮ್ ಪ್ಯಾಲೇಸ್ ( Drottningholm Palace) ವೀಕ್ಷಣೆ ಮಾಡಬಹುದು. ಇವುಗಳು ಐತಿಹಾಸಿಕ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿವೆ.
ನಾರ್ವೆ
ನಾರ್ವೇ ದೇಶದ ‘ನಾರ್ವೇ ಇನ್ ನಟ್‌ಶೆಲ್’ (Norway in a Nutshell) ಪ್ರವಾಸ ಪ್ಯಾಕೇಜ್ ಮೂಲಕ ಅದ್ಭುತ ಪರ್ವತಗಳು ಮತ್ತು ಜಲಪಾತಗಳನ್ನು ವೀಕ್ಷಿಸಬಹುದು. ಜೊತೆಗೆ ಓಸ್ಲೋ (Oslo) ನಗರದಲ್ಲಿರುವ ವಿಜೆಲ್ಯಾಂಡ್ ಪಾರ್ಕ್ (Vigeland Park) ಮತ್ತು ಫಿಯಾರ್ಡ್ ಕ್ರೂಸ್ ಪ್ರಕೃತಿ ಸೌಂದರ್ಯವನ್ನು ಇನ್ನಷ್ಟು ಮನಮೋಹಕವಾಗಿಸುತ್ತದೆ.

ಡೆನ್ಮಾರ್ಕ್
ಪ್ರವಾಸದ ಕೊನೆಯ ಹಂತದಲ್ಲಿ ಕೋಪೆನ್‌ಹೇಗನ್ (Copenhagen) ನಗರ ವೀಕ್ಷಣೆ ಮಾಡಬಹುದು. ಈ ನಗರವು ಆಧುನಿಕತೆ ಮತ್ತು ಸಂಸ್ಕೃತಿಯ ಸಮ್ಮಿಶ್ರಣವಾಗಿದೆ.
💼 ಪ್ಯಾಕೇಜ್ ವಿಶೇಷತೆಗಳು
✔ 10 ದಿನಗಳ ಸಂಪೂರ್ಣ ಯೋಜಿತ ಪ್ರವಾಸ
✔ ಕ್ರೂಸ್ ಅನುಭವ ಸೇರಿದಂತೆ
✔ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ
✔ ಅನುಭವಸಂಪನ್ನ ಮಾರ್ಗದರ್ಶಕರೊಂದಿಗೆ ಪ್ರಯಾಣ
✔ ಆರಾಮದಾಯಕ ವಸತಿ ಮತ್ತು ವ್ಯವಸ್ಥೆ

ಸ್ಕಾಂಡಿನೇವಿಯನ್ ದೇಶಗಳ ನೈಸರ್ಗಿಕ ಸೌಂದರ್ಯ, ಶಾಂತ ವಾತಾವರಣ ಮತ್ತು ವಿಶ್ವದರ್ಜೆಯ ನಗರಗಳನ್ನು ಒಂದೇ ಪ್ರಯಾಣದಲ್ಲಿ ಅನುಭವಿಸಲು ಈ ಪ್ಯಾಕೇಜ್ ಅತ್ಯುತ್ತಮ ಆಯ್ಕೆ. ನಿಮ್ಮ ಕನಸಿನ ಯೂರೋಪ್ ಪ್ರವಾಸವನ್ನು ನೆನಪಿನಲ್ಲಿರಿಸುವಂತೆ ಮಾಡಲು Adigas Yatra ತಂದಿರುವ ವಿಶೇಷ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಿ.
ಈ ಸ್ಕಾಂಡಿನೇವಿನ್ ಪ್ಯಾಕೇಜ್ ಪ್ರವಾಸ ಅನುಭವಿಸಲು ಆಸಕ್ತರು ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಬಹುದು:
📞 93641 04366/ 70222 59007/ 70222 59008
🌐 Website: www.adigasyatra.com
ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ.
