ಪ್ರಪಂಚ ಸುತ್ತಾಟ

7 ದಿನಗಳ ರಷ್ಯಾ ಪ್ಯಾಕೇಜ್ ಪ್ರವಾಸ – ಕನಸಿನ ಯೂರೋಪಿಯನ್ ಅನುಭವ!

ಬೆಂಗಳೂರು: ವಿಶ್ವದ ಅತ್ಯಂತ ಸುಂದರ ಮತ್ತು ಐತಿಹಾಸಿಕ ದೇಶಗಳಲ್ಲಿ ಒಂದಾದ ರಷ್ಯಾಕ್ಕೆ ಪ್ರವಾಸ ಹೋಗೋ ಕನಸು ಇದೆಯಾ? ✨
ಅಡಿಗಾಸ್ ಯಾತ್ರಾ ನಿಮ್ಮಗಾಗಿ ತಂದಿದೆ 7 ದಿನಗಳ special Russia tour package! ಈ ಲೇಖನದಲ್ಲಿ ಅಡಿಗಾಸ್ ಯಾತ್ರಾದ ರಷ್ಯಾ ಟೂರ್‌ ಪ್ಯಾಕೇಜ್‌ ನೀಡುವ ಎಲ್ಲ ಸೌಕರ್ಯಗಳ ಬಗ್ಗೆ ವಿವರ ನೀಡಲಾಗಿದೆ.

2026ರ ಹಲವು ದಿನಾಂಕಗಳಲ್ಲಿ ಅಡಿಗಾಸ್‌ ಯಾತ್ರಾ ರಷ್ಯಾ ಟೂರ್‌ ಪ್ಯಾಕೇಜ್‌ ತಂದಿದೆ.

📅 ಪ್ರವಾಸದ ದಿನಾಂಕಗಳು

ಮೇ: 4, 8
ಜೂನ್: 8, 22
ಜುಲೈ: 6, 20
ಆಗಸ್ಟ್: 10, 24
ಸೆಪ್ಟೆಂಬರ್: 7, 21
ಅಕ್ಟೋಬರ್: 5, 12, 19
ನವೆಂಬರ್: 2, 9

👉 ನಿಮ್ಮ ಅನುಕೂಲಗಳಿಗೆ ತಕ್ಕ ದಿನಾಂಕ ಆಯ್ಕೆ ಮಾಡಿಕೊಳ್ಳಬಹುದು!

📍 ಪ್ರಮುಖ ಸ್ಥಳಗಳು (Top Attractions)
Moscow (ಮೋಸ್ಕೋ)
Kremlin (ಕ್ರೆಮ್ಲಿನ್)
Red Square (ರೆಡ್ ಸ್ಕ್ವೇರ್‌)
Cathedral of Christ the Saviour (ಕ್ಯಾಥೆಡ್ರೆಲ್‌ ಆಫ್‌ ಕ್ರೈಸ್ಟ್‌ ದಿ ಸೇವಿಯರ್‌)
Sparrow Hills (ಸ್ಪ್ಯಾರೊ ಹಿಲ್‌)
Moskva River (Boat Ride 🚤) (ಮಾಸ್ಕ್ವಾ ರಿವರ್‌ ಬೋಟ್‌ ರೈಡ್‌)
St. Petersburg 🏰 (ಸೆಂಟ್ ಪೀಟರ್ಸ್‌ಬರ್ಗ್ )
Peterhof Palace (ಪೀಟರ್‌ಹಾಫ್‌ ಪ್ಯಾಲೆಸ್‌)
Sapsan High-Speed Train 🚄 (ಸ್ಯಾಪ್ಸನ್‌ ಹೈ ಸ್ಪೀಡ್‌ ಟ್ರೈನ್‌)
Vasilievsky Island (ವಸಿಲಿವ್‌ಸ್ಕೀ ಐಲೆಂಡ್‌)
Anichkov Bridge (ಅಕಿನೋವ್‌ ಬ್ರಿಡ್ಜ್‌)
Peter and Paul Fortress (ಪೀಟರ್‌ ಅಂಡ್‌ ಪಾಲ್‌ ಫೋಟ್ರೆಸ್‌)
Palace Square (ಪ್ಯಾಲೆಸ್‌ ಸ್ಕ್ವೇರ್‌)
Pushkin (ಪುಷ್ಕಿನ್‌)
Alexander Column (ಅಲೆಕ್ಸಾಂಡರ್‌ ಕಾಲಮ್‌ ಮಾನ್ಯುಮೆಂಟ್)

7 ದಿನಗಳ ಪ್ರವಾಸದ ಒಂದು ಪಕ್ಷಿನೋಟ

ದಿನ 1: ಮೋಸ್ಕೋ ಆಗಮನ, ಹೋಟೆಲ್‌ ಚೆಕ್‌ ಇನ್‌, ನಗರ ಸುತ್ತಾಟ
ದಿನ 2: ಕ್ರೆಮ್ಲಿನ್‌, ರೆಡ್‌ ಸ್ಕ್ವೇರ್‌, ಕ್ಯಾಥೆಡ್ರೆಲ್‌ ಭೇಟಿ
ದಿನ 3: ಸ್ಪ್ಯಾರೋ ಹಿಲ್‌ + ಮಾಸ್ಕೊವಾ ರಿವರ್‌ ಬೋಟ್‌ ರೈಡ್‌
ದಿನ 4: ಸ್ಯಾಪ್ಸನ್‌ ಟ್ರೈನ್‌ ಮೂಲಕ ಸೇಂಟ್‌ ಪೀಟರ್‌ಬರ್ಗ್‌ಗೆ ಪ್ರಯಾಣ
ದಿನ 5: ಪೀಟರ್‌ಹಾಫ್‌ ಪ್ಯಾಲೇಸ್‌ + ಸಿಟಿ ಟೂರ್‌
ದಿನ 6: ಪ್ಯಾಲೇಸ್‌ ಸಕ್ವೇರ್‌, ಪುಷ್ಕಿನ್‌, ಫೋರ್ಟ್ರೆಸ್‌ ವಿಸಿಟ್
ದಿನ 7: ಶಾಪಿಂಗ್‌ + ರಿಟರ್ನ್‌ ಜರ್ನಿ ✈️

✨ ಪ್ಯಾಕೇಜ್ ಹೈಲೈಟ್ಸ್

✔️ ವೀಸಾ ನೆರವು
✔️ ಫ್ಲೈಟ್‌ & ಹೋಟೆಲ್‌ ಬುಕಿಂಗ್‌ 🏨
✔️ ಬ್ರೇಕ್‌ ಫಾಸ್ಟ್‌ ಇರಲಿದೆ 🍽️
✔️ ಗೈಡೆಡ್‌ ಟೂರ್ಸ್‌ 🧭
✔️ ಕಂಫರ್ಟಬಲ್‌ ಟ್ರಾನ್ಸ್‌ಪೋರ್ಟ್‌ 🚐
✔️ ಸುಲಲಿತ ಪ್ರವಾಸ ಅನುಭವ

💰 ಯಾಕೆ ಈ ಪ್ಯಾಕೇಜ್ ಆಯ್ಕೆ ಮಾಡಬೇಕು?

👉 ಕೈಗೆಟಕುವ ದರದಲ್ಲಿ ಯೂರೋಪ್‌ ಪ್ರವಾಸ ಪ್ಯಾಕೇಜ್‌
👉 ಫ್ಯಾಮಿಲಿ & ಕಪಲ್‌ ಫ್ರೆಂಡ್ಲಿ ಟೂರ್‌
👉 ಅಡಿಗಾಸ್ ಯಾತ್ರಾ ಕಡೆಯಿಂದ ವಿಶ್ವಾಸಾರ್ಹ ಸೇವೆ
👉 ಸ್ಮರಣೀಯ ಅನುಭವ ಖಚಿತ ✨

📞 ಈಗಲೇ ಬುಕ್ ಮಾಡಿ!

👉 ನಿಮ್ಮ ರಷ್ಯಾ ಟ್ರಿಪ್ ಪ್ಲಾನ್ ಮಾಡ್ಬೇಕಾ?
👉 Limited slots available!

ಈ ರಷ್ಯಾ ಪ್ಯಾಕೇಜ್‌ ಪ್ರವಾಸ ಅನುಭವಿಸಲು ಆಸಕ್ತರು ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಬಹುದು:
📞 93641 04366/ 70222 59007/ 70222 59008
🌐 Website: www.adigasyatra.com

📲 ಈಗಲೇ ಸಂಪರ್ಕಿಸಿ
ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ

Related posts

ಇಂಡೋನೇಷಿಯಾದ ಬಾಲಿ ಪ್ರವಾಸ – ಹನಿಮೂನ್‌ಗೆ ಸೂಕ್ತವೇ? ಇಲ್ಲಿದೆ ವಿವರ

Adigas Yatra

7 ದಿನಗಳಲ್ಲಿ ಹಾಂಕಾಂಗ್‌–ಮಖಾವು–ಶೆಂಜೆನ್‌ ಪ್ರವಾಸ: ಅಡಿಗಾಸ್‌ ಯಾತ್ರಾದ ವಿಶೇಷ ಪ್ಯಾಕೇಜ್!

Adigas Yatra

22 ದಿನಗಳ ಆಸ್ಟ್ರೇಲಿಯಾ-ನ್ಯೂಜಿಲೆಂಡ್‌ ಪ್ರವಾಸ – ಅಡಿಗಾಸ್‌ ಯಾತ್ರಾದ ವಿಶೇಷ ಪ್ಯಾಕೇಜ್!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page