ಭಾರತ ಪ್ರವಾಸ

ಅಡಿಗಾಸ್‌ ಯಾತ್ರಾದಿಂದ ಚಾರ್‌ ಧಾಮ್‌ ಪ್ರವಾಸ ಪ್ಯಾಕೇಜ್‌, ಪಿನ್ ಟು ಪಿನ್ ವಿವರ!

ಬೆಂಗಳೂರು: ಕೇಂದ್ರ ಸರಕಾರದ “ಅನುಭವಿ ಸೇವಾ ಪೂರೈಕೆದಾರʼ ಎಂಬ ಮಾನ್ಯತೆ ಗಳಿಸಿರುವ ಅಡಿಗಾಸ್‌ ಯಾತ್ರಾ ಟ್ರಾವೆಲ್‌ ಸಂಸ್ಥೆಯು ಚಾರ್‌ ಧಾಮ್‌ ಪ್ರವಾಸ ಪ್ಯಾಕೇಜ್‌ ಅನ್ನು ಘೋಷಿಸಿದೆ.

ಕಳೆದ 32 ವರ್ಷಗಳಿಂದಲೂ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಪ್ರವಾಸ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಅಡಿಗಾಸ್‌, ಇದೀಗ ಈ ವರ್ಷದ ಚಾರ್‌ ಧಾಮ್‌ ಯಾತ್ರಾವನ್ನು ಹಮ್ಮಿಕೊಂಡಿದೆ. ಪ್ರವಾಸಿಗರಿಗೆ ಸಸ್ಯಾಹಾರಿ ಊಟೋಪಚಾರ, ನುರಿತ ಮಾರ್ಗದರ್ಶನ, ಡೀಲಕ್ಸ್‌ ಬಸ್‌, ಸ್ಟ್ಯಾಂಡರ್ಡ್‌ ರೂಮ್‌, ಟ್ರಾವೆಲ್‌ ವಿಮೆಯನ್ನು ಅಡಿಗಾಸ್‌ ಯಾತ್ರಾದಲ್ಲಿ ಒದಗಿಸಲಾಗುತ್ತಿದೆ.

15 ದಿನಗಳ ಚಾರ್ ಧಾಮ್ ಯಾತ್ರೆ:

15 ದಿನಗಳ ಚಾರ್‌ ಧಾಮ್‌ ಯಾತ್ರೆ ಪ್ಯಾಕೇಜ್ ನಲ್ಲಿ ಹರಿದ್ವಾರ, ಹನುಮಾನ್‌ ಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ರುದ್ರಪ್ರಯಾಗ, ಗುಪ್ತಕಾಶಿ, ಕೇದಾರನಾಥ, ಕರ್ಣ ಪ್ರಯಾಗ, ಬದರಿನಾಥ, ವಿಷ್ಣುಪ್ರಯಾಗ, ಜೋಷಿಮಠ, ನಂದ ಪ್ರಯಾಗ, ಋಷಿಕೇಶ, ದಿಲ್ಲಿಯ ಭೇಟಿ ಇರಲಿದೆ. ಏಪ್ರಿಲ್‌ 19ರಿಂದ ಅಕ್ಟೋಬರ್‌ 25ರ ತನಕ ಈ ಪ್ರವಾಸಗಳು ನಡೆಯಲಿವೆ.

12 ದಿನಗಳ ಫಿಕ್ಸೆಡ್‌ ಡಿಪಾರ್ಚರ್ ಪ್ಯಾಕೇಜ್‌:

ಚಾರ್‌ ಧಾಮ್‌ಗೆ 12 ದಿನಗಳ ಫಿಕ್ಸೆಡ್‌ ಡಿಪಾರ್ಚರ್ ಪ್ಯಾಕೇಜ್‌ ಕೂಡ ಲಭ್ಯವಿದೆ. ಇದರಲ್ಲಿ ಹರಿದ್ವಾರ, ಋಷಿಕೇಶ, ಯಮುನೋತ್ರಿ, ಗುಪ್ತಕಾಶಿ, ಕೇದಾರನಾಥ, ಬದರಿನಾಥ, ಮಾನ, ರುದ್ರಪ್ರಯಾಗದ ಭೇಟಿ ಇರುತ್ತದೆ. ಬದರಿ-ಕೇದಾರನಾಥಕ್ಕೆ 8 ದಿನಗಳ ಯಾತ್ರಾ ಪ್ರವಾಸವೂ ಲಭ್ಯವಿದೆ. ಇದರಲ್ಲಿ ಹರಿದ್ವಾರ, ಋಷಿಕೇಶ, ಬದರಿನಾಥ, ಮಾನ, ರುದ್ರ ಪ್ರಯಾಗದ ಭೇಟಿ ಇದೆ.

ಹೆಲಿಕಾಪ್ಟರ್ ಯಾತ್ರೆ ಅವಕಾಶ:

ಚಾರ್‌ ಧಾಮ್‌ ಯಾತ್ರೆಯನ್ನು ಹೆಲಿಕಾಪ್ಟರ್‌ನಲ್ಲಿ ಕೈಗೊಳ್ಳಬಹುದು. ಇಲ್ಲಿ 7 ದಿನಗಳ ಚಾರ್ ಧಾಮ್‌ ಯಾತ್ರಾ, 3/5 ದಿನಗಳ ಬದರಿನಾಥ, ಕೇದಾರನಾಥ ಯಾತ್ರಾ ವ್ಯವಸ್ಥೆ ಇರುತ್ತದೆ. ವಿಐಪಿ ದರ್ಶನ, ಲಕ್ಸುರಿ ವಾಸ್ತವ್ಯ, ಕಾಯ್ದಿರಿಸಿದ ವಾಹನ, ಟ್ರಾವೆಲ್‌ ಇನ್ಷೂರೆನ್ಸ್‌, ಸಸ್ಯಾಹಾರಿ ಊಟೋಪಚಾರ ಸಿಗುತ್ತದೆ.

ಯಾತ್ರಿಕರ ಅನುಕೂಲಕ್ಕಾಗಿ ಕಸ್ಟಮೈಸ್ಡ್‌ ಪ್ರವಾಸಗಳನ್ನೂ ಅಡಿಗಾಸ್‌ ಆಯೋಜಿಸಿದೆ. ಇದರಲ್ಲಿ ಪ್ರವಾಸಿಗರು ಅವರು ಬಯಸಿದ ದಿನಗಳಲ್ಲಿ ಕ್ಲಾಸಿಕ್-ಡೀಲಕ್ಸ್-ಲಕ್ಸುರಿ-ಪ್ರೀಮಿಯಂ ಕೆಟಗರಿಗಳಲ್ಲಿ 3 ದಿನಗಳಿಂದ 21 ದಿನಗಳ ತನಕ 500ಕ್ಕೂ ಹೆಚ್ಚು ವೈವಿಧ್ಯಮಯ ಪ್ರವಾಸಗಳನ್ನು ಮಾಡಬಹುದು.

ಕಸ್ಟಮೈಸ್ಡ್‌ ಪ್ರವಾಸ:

ಕಸ್ಟಮೈಸ್ಡ್‌ ಪ್ರವಾಸದಲ್ಲಿ 12 ದಿನಗಳ ಚಾರ್‌ ಧಾಮ್‌ ಯಾತ್ರಾ ಕೈಗೊಳ್ಳಬಹುದು. ಇದರಲ್ಲಿ ದಿಲ್ಲಿ/ ಡೆಹ್ರಾಡೂನ್‌, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಕೇದಾರನಾಥ, ಬದರಿನಾಥ, ರುದ್ರಪ್ರಯಾಗ, ಋಷಿಕೇಶ ಭೇಟಿ ಇದೆ.

12 ದಿನಗಳ ಬದರಿನಾಥ ಯಾತ್ರೆಯಲ್ಲಿ ಹರಿದ್ವಾರ, ಋಷಿಕೇಶ, ರುದ್ರ ಪ್ರಯಾಗ, ಬದರಿನಾಥ, ಜೋಷಿಮಠ, ಪೀಪಲ್‌ ಕೋಟಿ ಪ್ರವಾಸ ಇದೆ. 8 ದಿನಗಳ ಬದರಿ-ಕೇದಾರ ಯಾತ್ರಾದಲ್ಲಿ ಹರಿದ್ವಾರ, ಋಷಿಕೇಶ, ರುದ್ರಪ್ರಯಾಗ, ಕೇದಾರನಾಥ, ಬದರಿನಾಥ ಯಾತ್ರ ಕೈಗೊಳ್ಳಬಹುದು.


7 ದಿನಗಳ ಗಂಗೋತ್ರಿ-ಯಮುನೋತ್ರಿ ಪ್ರವಾಸದಲ್ಲಿ ಹರಿದ್ವಾರ, ಯಮುನೋತ್ರಿ, ಉತ್ತರಕಾಶಿ, ಗಂಗಾನಾನಿ, ಗಂಗೋತ್ರಿಯ ದರ್ಶನ ಕೈಗೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಮೊಬೈಲ್-‌93641 04366/ 70222 59007/ 70222 59008

Related posts

ರಾಜಸ್ಥಾನದ ರಾಜಮನೆತನದ ವೈಭವ ಸವಿಯಲು 10 ದಿನಗಳ ವಿಶೇಷ ಪ್ಯಾಕೇಜ್‌ ತಂದ ಅಡಿಗಾಸ್‌ ಯಾತ್ರಾ!

Adigas Yatra

ಪೂರ್ವ ಹಿಮಾಲಯ ಪ್ರವಾಸಕ್ಕೆ ಅಡಿಗಾಸ್‌ ಯಾತ್ರಾದ 10 ದಿನಗಳ ವಿಶೇಷ ಪ್ಯಾಕೇಜ್‌!

Adigas Yatra

ಲಕ್ಷದ್ವೀಪ ಪ್ರವಾಸ ಏಕೆ ವಿಶೇಷ? ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕಾದ ಭಾರತದ ಸ್ವರ್ಗ!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page