ಮಾಲ್ಡೀವ್ಸ್ ಪ್ರವಾಸಕ್ಕೆ ಅಡಿಗಾಸ್ ಯಾತ್ರಾದ 5 ದಿನಗಳ ವಿಶೇಷ ಪ್ಯಾಕೇಜ್!
ಬೆಂಗಳೂರು: ನೀಲಿ ಆಗಸದಂತೆ ಹೊಳೆಯುವ ಸಮುದ್ರ, ಬಿಳಿ ಮರಳಿನ ಕಡಲತೀರ, ಕಣ್ಣಿಗೆ ಹಬ್ಬ ನೀಡುವ ದ್ವೀಪಗಳು… ಇಂತಹ ಸುಂದರ ಪ್ರವಾಸದ ಅನುಭವವನ್ನು ಪಡೆಯಬೇಕು ಎನ್ನುವವರಿಗೆ ಅಡಿಗಾಸ್ ಯಾತ್ರಾ 5 ದಿನಗಳ ವಿಶೇಷ ಮಾಲ್ಡೀವ್ಸ್ ಪ್ರವಾಸ...
