ಥಾಯ್ಲೆಂಡ್ ವೀಸಾ ನಿಯಮದಲ್ಲಿ ಬದಲಾವಣೆ: ನಿಮ್ಮ ಮುಂದಿನ ಟ್ರಿಪ್ ಪ್ಲಾನ್ ಹೀಗಿರಲಿ!
ಬೆಂಗಳೂರು: ಭಾರತೀಯ ಪ್ರವಾಸಿಗರ ನೆಚ್ಚಿನ ವಿದೇಶಿ ಪ್ರವಾಸಿ ತಾಣಗಳಲ್ಲಿ ಥಾಯ್ಲೆಂಡ್ ಪ್ರಮುಖ ಸ್ಥಾನದಲ್ಲಿದೆ. ಬ್ಯಾಂಕಾಕ್, ಪಟ್ಟಾಯ, ಫುಕೆಟ್, ಕ್ರಾಬಿ ಹಾಗೂ ಚಿಯಾಂಗ್ ಮಾಯ್ ಸೇರಿದಂತೆ ಹಲವು ಸುಂದರ ತಾಣಗಳು ಪ್ರತಿವರ್ಷ ಲಕ್ಷಾಂತರ ಭಾರತೀಯರನ್ನು ಆಕರ್ಷಿಸುತ್ತವೆ....
