ನೇಪಾಳಕ್ಕೆ ಅಡಿಗಾಸ್ ಯಾತ್ರಾದ ವಿಶೇಷ ಪ್ರವಾಸ ಪ್ಯಾಕೇಜ್!
ಬೆಂಗಳೂರು: ನೇಪಾಳವು ತನ್ನ ಅದ್ಭುತವಾದ ನೈಸರ್ಗಿಕ ಸೌಂದರ್ಯ ಮತ್ತು ಧಾರ್ಮಿಕ ಮಹತ್ವದ ತಾಣಗಳಿಗೆ ವಿಶ್ವವಿಖ್ಯಾತವಾಗಿದೆ. ರಾಜಧಾನಿಯಾದ ಕಠ್ಮಂಡು ಅಲ್ಲಿನ ಸಾಂಸ್ಕೃತಿಕ ಕೇಂದ್ರವೂ ಆಗಿದೆ. ಇದು ತನ್ನ ಪುರಾತನ ದೇವಾಲಯಗಳು, ಅರಮನೆಗಳು ಮತ್ತು ಯುನೆಸ್ಕೊ ವಿಶ್ವ...
