ಗಿರ್–ಸೌರಾಷ್ಟ್ರ–ಕಛ್: ಅಡಿಗಾಸ್ ಯಾತ್ರಾದ 13 ದಿನಗಳ ವಿಶೇಷ ಗ್ರೂಪ್ ಟೂರ್ ಪ್ಯಾಕೇಜ್!
ಬೆಂಗಳೂರು: ಗುಜರಾತ್ನ ಐತಿಹಾಸಿಕ, ಧಾರ್ಮಿಕ ಹಾಗೂ ನೈಸರ್ಗಿಕ ವೈವಿಧ್ಯತೆಯನ್ನು ಒಂದೇ ಪ್ರವಾಸದಲ್ಲಿ ಅನುಭವಿಸಲು ಬಯಸುವ ಪ್ರವಾಸಿಗರಿಗಾಗಿ ಅಡಿಗಾಸ್ ಯಾತ್ರಾ ಸಂಸ್ಥೆಯು ಗಿರ್–ಸೌರಾಷ್ಟ್ರ–ಕಛ್ 13 ದಿನಗಳ ವಿಶೇಷ ಗ್ರೂಪ್ ಟೂರ್ ಪ್ಯಾಕೇಜ್ ಆಯೋಜಿಸಿದೆ. ಗುಜರಾತ್ನ ಪ್ರಮುಖ...
