‘ಬೆಸ್ಟ್ ಆಫ್ ಕಾಂಬೋಡಿಯಾ’: ಅಡಿಗಾಸ್ ಯಾತ್ರಾದ ವಿಶೇಷ 4/6 ದಿನಗಳ ಪ್ಯಾಕೇಜ್!
ಬೆಂಗಳೂರು: ಕಾಂಬೋಡಿಯಾದ ಐತಿಹಾಸಿಕ ವೈಭವ, ಅದ್ಭುತ ದೇವಾಲಯಗಳು, ಪ್ರಾಚೀನ ನಾಗರಿಕತೆಯ ಕುರುಹುಗಳು ಮತ್ತು ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಆಸೆಯಿದೆಯೇ? ಹಾಗಿದ್ದರೆ ಅಡಿಗಾಸ್ ಯಾತ್ರಾ ಆಯೋಜಿಸಿರುವ ‘ಬೆಸ್ಟ್ ಆಫ್ ಕಾಂಬೋಡಿಯಾ’ 4/6 ದಿನಗಳ ವಿಶೇಷ ಪ್ರವಾಸ...
