ಟೂರ್ ಆಪರೇಟರ್ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು: ವಿಶ್ವೇಶ್ವರ ಭಟ್
ಬೆಂಗಳೂರು: ಪ್ರವಾಸವು ಓದಿಗಿಂತ ಮಿಗಿಲಾದ ಅನುಭವವನ್ನು ಕೊಡುತ್ತದೆ. ಆದರೆ ಟೂರ್ ಆಪರೇಟರ್ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು. ಸೂಕ್ತವಾದ, ಆಸಕ್ತಿಕರ ಮಾಹಿತಿಯನ್ನೂ ಕೊಡಬೇಕು. ಟೂರ್ ಆಪರೇಟರ್ ಅನ್ನೋದಕ್ಕಿಂತ ಟೂರ್ ಫೆಸಿಲಿಟೇಟರ್ ಎನ್ನುವುದು ಸೂಕ್ತ. ಆತ ಕೇವಲ...
