ಭಾರತದ ಮುತ್ತಿನ ಹಾರ ಲಕ್ಷದ್ವೀಪಕ್ಕೆ ಅಡಿಗಾಸ್ ಯಾತ್ರಾ ವಿಶೇಷ ಪ್ರವಾಸ
ಬೆಂಗಳೂರು: ಹಚ್ಚಹಸಿರಿನ ತೆಂಗಿನಮರಗಳು, ಸ್ಫಟಿಕದಂತೆ ಸ್ಪಷ್ಟವಾದ ನೀಲಿ ಸಮುದ್ರ, ಬಿಳಿ ಮರಳಿನ ಕಡಲತೀರಗಳು ಮತ್ತು ಅದ್ಭುತವಾದ ಜಲಚರ ಲೋಕ… ಇವೆಲ್ಲವನ್ನೂ ಒಂದೇ ಪ್ರವಾಸದಲ್ಲಿ ಅನುಭವಿಸಬೇಕೆಂದರೆ ಲಕ್ಷದ್ವೀಪ ಅತ್ಯುತ್ತಮ ಆಯ್ಕೆ. ಅರಬ್ಬೀ ಸಮುದ್ರದ ನಡುವೆ ನೆಲೆಗೊಂಡಿರುವ...
