ಅಡಿಗಾಸ್ ಯಾತ್ರಾ ಮೂಲಕ ನ್ಯಾಶನಲ್ ಪಾರ್ಕ್ ಪ್ರವಾಸ ಕೈಗೊಳ್ಳಿ!
ಬೆಂಗಳೂರು: ಕಾಡು, ವನ್ಯಜೀವಿಗಳು, ಪಕ್ಷಿಗಳು ಹಾಗೂ ಪ್ರಕೃತಿಯ ಅಪರೂಪದ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸುವ ಆಸೆ ಬಹುತೇಕರಿಗಿರುತ್ತದೆ. ನಗರ ಜೀವನದ ಗದ್ದಲದಿಂದ ದೂರವಾಗಿ, ಪ್ರಕೃತಿಯ ಮಡಿಲಿನಲ್ಲಿ ಕೆಲವು ದಿನಗಳನ್ನು ಕಳೆಯಲು ರಾಷ್ಟ್ರೀಯ ಉದ್ಯಾನವನಗಳು ಅತ್ಯುತ್ತಮ ತಾಣಗಳಾಗಿವೆ....
