ಜಾರ್ಜಿಯಾ ಪ್ರವಾಸ – ಅಡಿಗಾಸ್ ಯಾತ್ರಾದ 8 ದಿನಗಳ ವಿಶೇಷ ಪ್ಯಾಕೇಜ್!
ಬೆಂಗಳೂರು: ಯುರೋಪ್ ಮತ್ತು ಏಷ್ಯಾದ ಗಡಿಭಾಗದಲ್ಲಿರುವ ಜಾರ್ಜಿಯಾದ ಸುಂದರ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳುವ ಆಸೆಯಲ್ಲಿದ್ದೀರಾ? ಹಾಗಿದ್ದರೆ ಅಡಿಗಾಸ್ ಯಾತ್ರಾ ಪರಿಚಯಿಸಿರುವ 8 ದಿನಗಳ ಜಾರ್ಜಿಯಾ ವಿಶೇಷ ಪ್ರವಾಸ ಪ್ಯಾಕೇಜ್ ನಿಮ್ಮ ಪ್ರವಾಸದ ಕನಸನ್ನು ನನಸಾಗಿಸಿಕೊಳ್ಳಲು...
