‘ಆಸ್ಟ್ರೇಲಿಯಾ–ನ್ಯೂಜಿಲೆಂಡ್’: ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!
ಬೆಂಗಳೂರು: ವಿದೇಶ ಪ್ರವಾಸದ ಕನಸು ಕಾಣುತ್ತಿರುವ ಪ್ರವಾಸಿಗರಿಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಒಂದು ಅದ್ಭುತ ಅನುಭವ. ಪ್ರಕೃತಿ ಸೌಂದರ್ಯ, ಆಧುನಿಕ ನಗರಗಳು, ವಿಶಾಲ ಸಮುದ್ರ ತೀರಗಳು, ಹಿಮಾವೃತ ಪರ್ವತಗಳು, ಸರೋವರಗಳು ಹಾಗೂ ವನ್ಯಜೀವಿ...
