ಟೆನ್ಶನ್ ಫ್ರೀ – ಆರಾಮದಾಯಕ ಪ್ರವಾಸಕ್ಕೆ ಗಮನಿಸಬೇಕಾದ ಸಂಗತಿಗಳು!
ಬೆಂಗಳೂರು: ಪ್ರವಾಸದ ಸಂದರ್ಭದಲ್ಲಿ ನಾವು ಕೆಲವೊಂದು ಅಗತ್ಯ ವಿಷಯಗಳನ್ನು ಮರೆಯುತ್ತೇವೆ. ಇದು ಸಾಮಾನ್ಯವಾದರೂ ಸ್ನೇಹಿತರು, ಬಂಧುಗಳ ನಡುವೆ ಕೆಲವೊಮ್ಮೆ ಮುಜುಗರವನ್ನು ಉಂಟು ಮಾಡುತ್ತದೆ. ಹೀಗಾಗದೆ ಇರಲು ಪ್ರವಾಸದ ಯೋಜನೆ ಮಾಡುವಾಗಲೇ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು....
