ಬೆಸ್ಟ್ ಆಫ್ ಕಾಂಬೋಡಿಯಾ ಪ್ರವಾಸ: ಅಡಿಗಾಸ್ ಯಾತ್ರಾದ 6 ದಿನಗಳ ವಿಶೇಷ ಪ್ಯಾಕೇಜ್!
ಬೆಂಗಳೂರು: ಆಗ್ನೇಯ ಏಷ್ಯಾದ ಐತಿಹಾಸಿಕ ತಾಣಗಳು, ಪ್ರಾಚೀನ ದೇವಾಲಯಗಳು ಮತ್ತು ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಅಡಿಗಾಸ್ ಯಾತ್ರಾ ವಿಶೇಷ ಪ್ರವಾಸ ಪ್ಯಾಕೇಜ್ ಪರಿಚಯಿಸಿದೆ. ‘ಬೆಸ್ಟ್ ಆಫ್ ಕಾಂಬೋಡಿಯಾ’ ಹೆಸರಿನ ಈ 6...
