ಬೆಂಗಳೂರು: ಆಗ್ನೇಯ ಏಷ್ಯಾದಲ್ಲಿ ವೇಗವಾಗಿ ಜನಪ್ರಿಯವಾಗುತ್ತಿರುವ ಪ್ರವಾಸಿ ತಾಣಗಳಲ್ಲಿ ವಿಯೆಟ್ನಾಮ್ ಮತ್ತು ಕಾಂಬೋಡಿಯಾ ಪ್ರಮುಖ ಸ್ಥಾನದಲ್ಲಿವೆ. ಕಡಿಮೆ ವೆಚ್ಚದಲ್ಲಿ ಅದ್ಭುತ ವಿದೇಶ ಪ್ರವಾಸ ಅನುಭವಿಸಬೇಕೆಂದರೆ ಈ ಎರಡು ದೇಶಗಳ ಕಾಂಬೋ ಟೂರ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.
ಪ್ರಕೃತಿ ಸೌಂದರ್ಯ, ಐತಿಹಾಸಿಕ ದೇವಾಲಯಗಳು, ಕಡಿಮೆ ವೆಚ್ಚದ ಐಶಾರಾಮಿ ಅನುಭವ, ರುಚಿಕರ ಆಹಾರ, ಸುಂದರ ನಗರಗಳು ಮತ್ತು ವಿಶಿಷ್ಟ ಸಂಸ್ಕೃತಿ, ಇವೆಲ್ಲವೂ ಸೇರಿ ವಿಯೆಟ್ನಾಮ್-ಕಾಂಬೋಡಿಯಾ ಪ್ರವಾಸವನ್ನು ಪ್ರವಾಸಿಗರ ಡ್ರೀಮ್ ಡೆಸ್ಟಿನೇಷನ್ ಆಗಿ ಮಾಡಿವೆ.
ಕಡಿಮೆ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಅನುಭವ
ಯೂರೋಪ್ ಅಥವಾ ಅಮೆರಿಕ ಪ್ರವಾಸಕ್ಕೆ ಹೋಲಿಸಿದರೆ ವಿಯೆಟ್ನಾಮ್ ಮತ್ತು ಕಾಂಬೋಡಿಯಾ ಪ್ರವಾಸ ಬಹಳ ಕಡಿಮೆ ವೆಚ್ಚದಲ್ಲಿ ಮಾಡಬಹುದು.
ಬಜೆಟ್-ಸ್ನೇಹಿ ಹೋಟೆಲ್ಸ್, ಅಫೋರ್ಡಬಲ್ ಫುಟ್, ಲೋಕಲ್ ಟ್ರಾನ್ಸ್‌ಪೋರ್ಟ್ ಮತ್ತು ಟೂರ್ ಪ್ಯಾಕೇಜ್ ಕಾರಣದಿಂದ ಭಾರತೀಯ ಪ್ರವಾಸಿಗರು ಈಗ ಈ ತಾಣಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪ್ರಕೃತಿ ಸೌಂದರ್ಯದ ಮನಮೋಹಕ ಅನುಭವ, ವಿಯೆಟ್ನಾಮ್ ಪ್ರಕೃತಿ ಪ್ರಿಯರ ಸ್ವರ್ಗವೇ ಸರಿ.

ಭೇಟಿ ಕೊಡಲೇಬೇಕಾದ ಪ್ರಮುಖ ಸ್ಥಳಗಳು
Hanoi – ಇತಿಹಾಸ ಮತ್ತು ಸಂಸ್ಕೃತಿಯ ನಗರ
Ho Chi Minh City – ಮಾರ್ಡನ್ ಲೈಫ್‌ಸ್ಟೈಲ್ ಮತ್ತು ಆಕರ್ಷಕ ನೈಟ್‌ಲೈಫ್
Ha Long Bay – ವಿಶ್ವ ಪ್ರಸಿದ್ಧ ಲೈಮ್ ಸ್ಟೋನ್ ಐಲ್ಯಾಂಡ್.
Da Nang – ಬೀಚ್‌ಗಳು, ಸೀನಿಕ್ ಬ್ಯೂಟಿ
Golden Bridge – ಕೈಗಳಿಂದ ಹಿಡಿದಿರುವ ಬ್ರಿಡ್ಜ್ ವಿನ್ಯಾಸದಿಂದ ವಿಶ್ವಪ್ರಸಿದ್ಧ
ಹಸಿರು ಪರ್ವತಗಳು, ಸಮುದ್ರ ತೀರಗಳು ಮತ್ತು ಕ್ರೂಸ್ ಬೋಟಿಂಗ್ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
ಕಾಂಬೋಡಿಯಾದ ಐತಿಹಾಸಿಕ ಅದ್ಭುತಗಳಿಂದ ಕೂಡಿದೆ, ಕಾಂಬೋಡಿಯಾ ದೇಶವು ತನ್ನ ಪುರಾತನ ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳಿಗಾಗಿ ವಿಶ್ವ ಪ್ರಸಿದ್ಧ.

ಕಾಂಬೋಡಿಯಾದ ಪ್ರಮುಖ ಆಕರ್ಷಣೆಗಳು:
Angkor Wat – ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ಸಮುಚ್ಚಯ
Siem Reap – ಅಂಗ್ಕೋರ್ ದೇವಾಲಯದ ಪ್ರವೇಶ ದ್ವಾರ
Phnom Penh – ರಾಜಮನೆತನ ಮತ್ತು ಇತಿಹಾಸ ಪ್ರಸಿದ್ಧ ನಗರ
ವಿಶೇಷವಾಗಿ ಅಂಗ್ಕೋರ್ ದೇವಸ್ಥಾನದ ಸೂರ್ಯೋದಯ ದೃಶ್ಯ ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುತ್ತದೆ.

ವಿಯೆಟ್ನಾಮ್ ಸ್ಟ್ರೀಟ್ ಫುಡ್‌ಗೆ ವಿಶ್ವ ಪ್ರಸಿದ್ಧ. ಇಲ್ಲಿ ನೀವು:
Vietnamese coffee
Fresh seafood
Local noodles
Asian street snacks
ಹೀಗೆ ಅನೇಕ ವಿಭಿನ್ನ ರುಚಿಗಳನ್ನು ಅನುಭವಿಸಬಹುದು. ಇದಲ್ಲದೆ:
Night markets
Budget shopping
Souvenirs
Handmade products
ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಹನಿಮೂನ್ ಮತ್ತು ಫ್ಯಾಮಿಲಿ ಟ್ರಿಪ್‌ಗೆ ಸೂಕ್ತ
ಐಶಾರಾಮಿ ರೆಸಾರ್ಟ್ಸ್, ಬೀಚ್ ಸ್ಟೇ ಮತ್ತು ಶಾಂತಿಯುತ ವಾತಾವರಣದ ಕಾರಣದಿಂದ ವಿಯೆಟ್ನಾಮ್-ಕಾಂಬೋಡಿಯಾ ಟೂರ್ ಹನಿಮೂನ್ ಕಪಲ್ಸ್‌ಗೆ ತುಂಬಾ ಜನಪ್ರಿಯವಾಗಿದೆ. ಕುಟುಂಬ ಸಮೇತ ಹೋಗುವವರಿಗೂ ಈ ಡೆಸ್ಟಿನೇಷನ್ ಸುರಕ್ಷಿತ ಮತ್ತು ಆನಂದಕರ ಅನುಭವ ನೀಡುತ್ತದೆ.
ಸಾಹಸ ಚಟುವಟಿಕೆಗಳ ಪ್ರಿಯರಿಗೆ:
Cruise rides
Island hopping
Water sports
Trekking
Cave exploration
ಹೀಗೆ ಅನೇಕ ಚಟುವಟಿಕೆಗಳು ಲಭ್ಯವಿವೆ.
ವಿಶೇಷವಾಗಿ ಹಾ ಲಾಂಗ್ ಬೇ ಕ್ರೂಸ್ ಅನುಭವ ವಿಶ್ವದ ಅತ್ಯುತ್ತಮ ಕ್ರೂಸ್ ಡೆಸ್ಟಿನೇಷನ್‌ಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

ವಿಯೆಟ್ನಾಮ್ ಮತ್ತು ಕಾಂಬೋಡಿಯಾ ಪ್ರವಾಸಕ್ಕೆ ಭಾರತೀಯರಿಗೆ ಸೂಕ್ತ ಸಮಯ:
ವಿಯೆಟ್ನಾಮ್ ಮತ್ತು ಕಾಂಬೋಡಿಯಾ ಪ್ರವಾಸಕ್ಕೆ ನವೆಂಬರ್‌ನಿಂದ ಏಪ್ರಿಲ್ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಹವಾಮಾನ ಸುಂದರವಾಗಿದ್ದು ಸೈಟ್‌ಸೀಯಿಂಗ್ ಮತ್ತು ಔಟ್‌ಡೋರ್ ಚಟುವಟಿಕೆಗಳಿಗೆ ಸೂಕ್ತವಾಗಿರುತ್ತದೆ.
ವಿಯೆಟ್ನಾಮ್ – ಕಾಂಬೋಡಿಯಾ ಪ್ರವಾಸದ ಪ್ರಮುಖ ಆಕರ್ಷಣೆಗಳು
ಕಡಿಮೆ ವೆಚ್ಚದಲ್ಲಿ ಫಾರಿನ್ ಟ್ರಿಪ್
ಪ್ರಕೃತಿ + ಇತಿಹಾಸ + ಐಶಾರಾಮಿಯ ಪರ್ಫೆಕ್ಟ್ ಕಾಂಬೊ
ಹನಿಮೂನ್ ಮತ್ತು ಫ್ಯಾಮಿಲಿ ಟ್ರಿಪ್‌ಗೆ ಸೂಕ್ತ
ಏಷ್ಯಾದ ವಿಭಿನ್ನ ಸಂಸ್ಕೃತಿಯ ಅನುಭವ

ಅಡಿಗಾಸ್ ಯಾತ್ರಾದ ಕಾಂಬೊ ಪ್ಯಾಕೇಜ್
ಅಡಿಗಾಸ್ ಯಾತ್ರಾ ನಿಮಗಾಗಿ ಕಾಂಬೋಡಿಯಾ – ವಿಯೆಟ್ನಾಮ್‌ನ ಕಾಂಬೊ ಪ್ಯಾಕೇಜ್ ಟೂರ್ ಅನ್ನು ಪರಿಚಯಿಸಿದೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಸ್ಟಮ್ ಪ್ಯಾಕೇಜ್ ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
📞 ಸಂಪರ್ಕ ವಿವರಗಳು
📱 7022259008 /9449478944 ☎ 080-26616678
🌐 Website: www.adigasyatra.com
ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ. ✨
