ಬೆಂಗಳೂರು: ಏಷ್ಯಾದ ಅತ್ಯಾಧುನಿಕ ನಗರಗಳು ಮತ್ತು ಮನರಂಜನೆಯ ಪ್ರಮುಖ ತಾಣಗಳನ್ನು ಅನ್ವೇಷಿಸಲು ಈಗ ಸುವರ್ಣಾವಕಾಶ! Adigas Yatra ನಿಮ್ಮಿಗಾಗಿ 7 ದಿನಗಳ ವಿಶೇಷ ಹಾಂಕಾಂಗ್ – ಮಖಾವು – ಶೆಂಜೆನ್ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಪ್ರವಾಸದಲ್ಲಿ ವಿಶ್ವದರ್ಜೆಯ ಮನರಂಜನೆ, ಸುಂದರ ನಗರ ದೃಶ್ಯಗಳು ಮತ್ತು ಅಂತರಾಷ್ಟ್ರೀಯ ಸಂಸ್ಕೃತಿಯ ಆಲ್ ಇನ್ ಒನ್ ಅನುಭವ ಈ ಪ್ಯಾಕೇಜ್‌ನಲ್ಲಿ ಸಿಗುತ್ತದೆ.
📅 ಪ್ರವಾಸ ದಿನಾಂಕಗಳು
👉 ಮೇ: 7, 14, 21
👉 ಜೂನ್: 4, 18
👉 ಜುಲೈ: 9, 23
👉 ಆಗಸ್ಟ್: 13, 20
👉 ಸೆಪ್ಟೆಂಬರ್: 17, 24
👉 ಅಕ್ಟೋಬರ್: 1, 15, 29
👉 ನವೆಂಬರ್: 5, 12, 19
👉 ಡಿಸೆಂಬರ್: 3, 10

✨ ಪ್ರವಾಸದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳು
ಹಾಂಕಾಂಗ್
ಈ ಪ್ರವಾಸವು ಹಾಂಕಾಂಗ್‌ನಿಂದ ಆರಂಭವಾಗುತ್ತದೆ. ವಿಶ್ವ ಪ್ರಸಿದ್ಧ ಡಿಸ್ನಿ ಲ್ಯಾಂಡ್‌ನಲ್ಲಿ ಕುಟುಂಬ ಸಮೇತರಾಗಿ ಮನರಂಜನೆ ಅನುಭವಿಸಬಹುದು. ವಿಕ್ಟೋರಿಯಾ ಪೀಕ್‌ನಿಂದ ನಗರದ ಅದ್ಭುತ ನೋಟವನ್ನು ವೀಕ್ಷಿಸಬಹುದು. ಮೇಡಂ ತುಸಾಡ್ಸ್‌ನಲ್ಲಿ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ರಾತ್ರಿ ಹೊಳೆಯುವ ವಿಕ್ಟೋರಿಯಾ ಹಾರ್ಬರ್ ದೃಶ್ಯವು ಮನಮೋಹಕ ಅನುಭವ ನೀಡುತ್ತದೆ.
ಶೆಂಜೆನ್
ಚೀನಾದ ಆಧುನಿಕ ನಗರಗಳಲ್ಲಿ ಒಂದಾದ ಶೆಂಜೆನ್‌ನಲ್ಲಿ ಓಪನ್ ಪಾರ್ಕ್ ವೀಕ್ಷಣೆ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿ ಸುಂದರ ಉದ್ಯಾನಗಳು ಮತ್ತು ನಗರ ಅಭಿವೃದ್ಧಿಯ ವೈಭವವನ್ನು ಕಾಣಬಹುದು.
ಮಖಾವು
ಪ್ರವಾಸದ ವಿಶೇಷ ಭಾಗವಾಗಿ ಮಖಾವು ನಗರ ವೀಕ್ಷಣೆ ಮಾಡಲಾಗುತ್ತದೆ. ‘ಏಷ್ಯಾದ ಲಾಸ್ ವೇಗಾಸ್’ ಎಂದು ಕರೆಯಲಾಗುವ ಈ ನಗರವು ವೈಭವಶಾಲಿ ಕ್ಯಾಸಿನೋಗಳು ಮತ್ತು ಪೋರ್ಟುಗೀಸ್ ಸಂಸ್ಕೃತಿಯ ಸಂಯೋಜನೆಯಿಂದ ಪ್ರಸಿದ್ಧವಾಗಿದೆ.

💼 ಪ್ಯಾಕೇಜ್ ವಿಶೇಷತೆಗಳು
✔ 7 ದಿನಗಳ ಸಂಪೂರ್ಣ ಯೋಜಿತ ಪ್ರವಾಸ
✔ ಪ್ರಮುಖ ಅಂತರಾಷ್ಟ್ರೀಯ ನಗರಗಳ ವೀಕ್ಷಣೆ
✔ ಕುಟುಂಬ ಸ್ನೇಹಿ ಮನರಂಜನಾ ತಾಣಗಳು
✔ ಅನುಭವಸಂಪನ್ನ ಮಾರ್ಗದರ್ಶಕರೊಂದಿಗೆ ಪ್ರಯಾಣ
✔ ಆರಾಮದಾಯಕ ವಸತಿ ಮತ್ತು ಸಂಪೂರ್ಣ ವ್ಯವಸ್ಥೆ
ಹಾಂಕಾಂಗ್, ಮಖಾವು ಮತ್ತು ಶೆಂಜೆನ್ ನಗರಗಳ ಆಧುನಿಕತೆ, ಮನರಂಜನೆ ಮತ್ತು ಸಂಸ್ಕೃತಿಯನ್ನು ಒಂದೇ ಪ್ರಯಾಣದಲ್ಲಿ ಅನುಭವಿಸಲು ಈ ಪ್ಯಾಕೇಜ್ ಅತ್ಯುತ್ತಮ ಆಯ್ಕೆ. ಕಡಿಮೆ ಅವಧಿಯಲ್ಲಿ ಹೆಚ್ಚು ಅನುಭವ ಪಡೆಯಲು ಬಯಸುವವರಿಗೆ ಇದು ಸೂಕ್ತ ಪ್ರವಾಸ.
ಈ ಪ್ರವಾಸ ಪ್ಯಾಕೇಜ್ ಅನುಭವಿಸಲು ಆಸಕ್ತರು ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಬಹುದು:
📞 93641 04366 / 70222 59007 / 70222 59008
🌐 Website: www.adigasyatra.com
ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ. ✈️🌍
