ಪ್ರಪಂಚ ಸುತ್ತಾಟ

8 ದಿನಗಳ ಭೂತಾನ್‌ ಪ್ಯಾಕೇಜ್ – ‘ದಿ ಲ್ಯಾಂಡ್ ಆಫ್ ಹ್ಯಾಪಿನೆಸ್’ ಅನುಭವಿಸಿ!

ಬೆಂಗಳೂರು: ದಿ ಲ್ಯಾಂಡ್‌ ಆಫ್‌ ಹ್ಯಾಪಿನೆಸ್‌ ಎಂದೇ ಪ್ರಸಿದ್ಧವಾಗಿರುವ ಭೂತಾನ್ ದೇಶಕ್ಕೆ ಪ್ರವಾಸ ಹೋಗೋ ಕನಸು ಇದ್ಯಾ? ಹಾಗಿದ್ರೆ ಅಡಿಗಾಸ್‌ ಯಾತ್ರ ತಂದಿರುವ ಈ 8 ದಿನಗಳ ಭೂತಾನ್‌ ಪ್ರವಾಸದ ವಿಶೇಷ ಪ್ಯಾಕೇಜ್ ನಿಮ್ಮಗಾಗಿ!

ಅಡಿಗಾಸ್ ಯಾತ್ರಾ ಜೊತೆ ನೀವು ಅನುಭವಿಸೋದು
👉 ಪ್ರಕೃತಿ ಸೌಂದರ್ಯ + ಶಾಂತಿ + ಸಂಸ್ಕೃತಿ + ಆಧ್ಯಾತ್ಮಿಕ ಅನುಭವ 🙏

📅 ಪ್ರವಾಸದ ದಿನಾಂಕಗಳು
ಏಪ್ರಿಲ್: 23
ಮೇ: 7, 21
ಜೂನ್: 4, 18
ಜುಲೈ: 9, 23
ಆಗಸ್ಟ್: 13, 27
ಸೆಪ್ಟೆಂಬರ್: 10, 24
ಅಕ್ಟೋಬರ್: 1, 15, 22, 29
ನವೆಂಬರ್: 12, 26
ಡಿಸೆಂಬರ್: 3, 17

👉 ನಿಮ್ಮ ಅನುಕೂಲಕ್ಕೆ ತಕ್ಕ ದಿನಾಂಕ ಆಯ್ಕೆ ಮಾಡಿ!

📍 ಪ್ರಮುಖ ಸ್ಥಳಗಳು (Top Destinations)
Phuentsholing (ಫೂಯೆಂಟ್‌ ಶೋಲಿಂಗ್‌)
Punakha (ಪುನಾಖಾ)
Paro (ಪಾರೊ)
Thimphu (ಥಿಂಪು)

🗓️ 9 ದಿನಗಳ ಪ್ರವಾಸ ಪ್ಲಾನ್ (Itinerary Overview)

ದಿನ 1: ಫೂಯೆಂಟ್‌ ಶೂಲಿಂಗ್‌ ತಲುಪುವುದು + ಹೋಟೆಲ್‌ ಚೆಕ್‌ ಇನ್
ದಿನ 2: ಥಿಂಪುಗೆ ಪ್ರಯಾಣ + ಸುತ್ತ ಮುತ್ತ ತಿರುಗಾಟ
ದಿನ 3: ಥಿಂಪು ನಗರ ವೀಕ್ಷಣೆ
ದಿನ 4: ಪುನಾಖಾಗೆ ತೆರಳುವುದು + ಸೈಟ್‌ಸೀಯಿಂಗ್‌
ದಿನ 5: ಪುನಾಖಾ ಸುತ್ತಾಟ
ದಿನ 6: ಪಾರೊಗೆ ತೆರಳುವುದು + ಲೋಕಲ್‌ ಟೂರ್
ದಿನ 7: ಪಾರೊ ಸೈಟ್‌ ಸೀಯಿಂಗ್‌ (ಅವಕಾಶ ಇದ್ರೆ ಟೈಗರ್‌ ನೆಸ್ಟ್‌ 🏞️)
ದಿನ 8: ಬಿಡುವಿನ ಸಮಯ + ಶಾಪಿಂಗ್‌ + ರಿಟರ್ನ್‌ ಜರ್ನಿ
ಸೂಚನೆ: ಪ್ಲಾನ್‌ನಲ್ಲಿ ಕೊಂಚ ಬದಲಾವಣೆಗಳು ಆಗಲೂ ಬಹುದು.

✨ ಪ್ಯಾಕೇಜ್ ಹೈಲೈಟ್ಸ್

✔️ ವೀಸಾ ಪಡೆಯಲು ನೆರವು
✔️ ಹೋಟೆಲ್‌ ವ್ಯವಸ್ಥೆ 🏨
✔️ ಬ್ರೇಕ್‌ಫಾಸ್ಟ್‌ ಲಭ್ಯವಾಗಲಿದೆ 🍽️
✔️ ಪರಿಣತ ಟೂರ್‌ ಗೈಡ್ 🧭
✔️ ಆರಾಮದಾಯಕ ಟ್ರಾನ್ಸ್‌ಪೋರ್ಟ್‌ 🚐
✔️ ಸುಖಕರ ಮತ್ತು ಸುಂದರ ನೋಟದ ಅನುಭವ 🌄

💰 ಯಾಕೆ ಈ ಪ್ಯಾಕೇಜ್ ಆಯ್ಕೆ ಮಾಡಬೇಕು?

👉 ಬಜೆಟ್‌ ಒಳಗಿನ ಅಂತಾರಾಷ್ಟ್ರೀಯ ಟ್ರಿಪ್‌ ಇದು.
👉 ಫ್ಯಾಮಿಲಿ ಟ್ರಿಪ್ ಮತ್ತು ಹನಿಮೂನ್‌ಗೆ ಪರ್ಫೆಕ್ಟ್ 💑
👉 ಸ್ಟ್ರೆಸ್‌ ಫ್ರೀ ಟ್ರಾವೆಲ್‌ ಪ್ಲಾನಿಂಗ್‌
👉 ಅಡಿಗಾಸ್ ಯಾತ್ರಾ ಕಡೆಯಿಂದ ವಿಶ್ವಾಸಾರ್ಹ ಸೇವೆ

📞 ಈಗಲೇ ಬುಕ್ ಮಾಡಿ!

👉 Limited slots only!
👉 ನಿಮ್ಮ ಕನಸಿನ ಭೂತಾನ್‌ ಟ್ರಿಪ್‌ ಮಾಡಲು ಇಂದೇ ಪ್ಲಾನ್‌ ಮಾಡಿ

📲 ಸಂಪರ್ಕಿಸಿ:
ಈ ಆಕರ್ಷಕ ಭೂತಾನ್ ಪ್ಯಾಕೇಜ್‌ ಪ್ರವಾಸ ಅನುಭವಿಸಲು ಆಸಕ್ತರು ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಬಹುದು:
📞 93641 04366/ 70222 59007/ 70222 59008
🌐 Website: www.adigasyatra.com

ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ.

Related posts

ಪ್ರಕೃತಿಯ ಸ್ವರ್ಗ ನ್ಯೂಜಿಲೆಂಡ್‌: ಜೀವನದಲ್ಲಿ ಒಮ್ಮೆಯಾದರೂ ಭೇಟಿ ಕೊಡಲೇಬೇಕಾದ ದೇಶ!

Adigas Yatra

ಇಟಲಿಗೆ ಮೊದಲ ಬಾರಿ ಪ್ರಯಾಣಿಸುತ್ತಿದ್ದೀರಾ? ಹಾಗಾದ್ರೆ ಈ ಪ್ಲೇಸ್‌ ಮಿಸ್‌ ಮಾಡ್ಬೇಡಿ!

Adigas Yatra

7 ದಿನಗಳಲ್ಲಿ ಹಾಂಕಾಂಗ್‌–ಮಖಾವು–ಶೆಂಜೆನ್‌ ಪ್ರವಾಸ: ಅಡಿಗಾಸ್‌ ಯಾತ್ರಾದ ವಿಶೇಷ ಪ್ಯಾಕೇಜ್!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page