ಬೆಂಗಳೂರು: ನೀವು ಯುರೋಪ್‌ನ 10 ದೇಶಗಳಿಗೆ ಪ್ರವಾಸ ಮಾಡಲು ಬಯಸುತ್ತಿದ್ದೀರಾ? ನಿಮ್ಮ ಕನಸನ್ನು ನನಸಾಗಿಸಲು ಬೆಂಗಳೂರಿನ ‘ಅಡಿಗಾಸ್ ಯಾತ್ರಾ’ ಸಿದ್ಧವಾಗಿದ್ದು, ‘ಬೆಸ್ಟ್ ಆಫ್ ಯುರೋಪ್’ ಎಂಬ 13 ದಿನಗಳ ಪ್ರವಾಸದ ಪ್ಯಾಕೇಜ್ ರೂಪಿಸಿದೆ.
ಅಡಿಗಾಸ್ ಯಾತ್ರಾದ ‘ಬೆಸ್ಟ್ ಆಫ್ ಯುರೋಪ್’ ಪ್ರವಾಸದ ಪ್ಯಾಕೇಜ್‌ನಲ್ಲಿ ಫ್ರಾನ್ಸ್, ಬೆಲ್ಜಿಯಂ, ದಿ ನೆದರ್ಲೆಂಡ್ಸ್, ಜರ್ಮನಿ, ಸ್ವಿಜರ್ಲೆಂಡ್ , ಲಿಕ್ಟನ್ ಸ್ಟೈನ್, ಆಸ್ಟ್ರಿಯಾ, ಲಕ್ಸೆನ್ ಬರ್ಗ್, ಇಟಲಿ, ವ್ಯಾಟಿಕನ್ ಸಿಟಿಯನ್ನು ವೀಕ್ಷಿಸಬಹುದು. ಟ್ರಾವೆಲ್ ಇನ್ಸೂರೆನ್ಸ್ ಮತ್ತು ವೀಸಾ ವ್ಯವಸ್ಥೆ ಮಾಡಿಕೊಡಲಾಗುತ್ತದೆ.
ಅಡಿಗಾಸ್ ಯಾತ್ರಾದ ‘ಬೆಸ್ಟ್ ಆಫ್ ಯುರೋಪ್’ ಪ್ರವಾಸದ ಪ್ಯಾಕೇಜ್‌ನಲ್ಲಿ ಫ್ರಾನ್ಸ್, ಬೆಲ್ಜಿಯಂ, ನೆದರ್ಲೆಂಡ್ಸ್, ಜರ್ಮನಿ, ಸ್ವಿಜರ್ಲೆಂಡ್ , ಸ್ಪೇನ್, ಆಸ್ಟ್ರಿಯಾ, ಲಕ್ಸೆನ್ ಬರ್ಗ್, ಇಟಲಿ, ವ್ಯಾಟಿಕನ್ ನಗರಗಳನ್ನು ವೀಕ್ಷಿಸಬಹುದು.
ಪ್ಯಾರಿಸ್‌ನ ಐಫೆಲ್ ಟವರ್, ಇಟಲಿಯ ವಾಲುವ ಪೀಸಾ ಗೋಪುರ, ಕ್ರೈಸ್ತರ ಪವಿತ್ರ ಯಾತ್ರಾ ಸ್ಥಳವಾದ ವ್ಯಾಟಿಕನ್ ಸಿಟಿಯ ಚರ್ಚ್‌ನ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಅಂದಹಾಗೆ ಇದೇ ವರ್ಷ ಮಾರ್ಚ್ 27ರಿಂದ ಸೆಪ್ಟೆಂಬರ್ 25ರ ತನಕದ ಅವಧಿಯಲ್ಲಿ ಈ ಯುರೋಪ್ ಪ್ರವಾಸಗಳು ನಡೆಯುತ್ತವೆ.

ಈ ಪ್ರವಾಸದಲ್ಲಿ ಫೋರ್ ಸ್ಟಾರ್ ಲಕ್ಸುರಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಸೌಲಭ್ಯವಿರುತ್ತದೆ. ಕನ್ನಡಿಗರೇ ಮ್ಯಾನೇಜರ್, ಆಪರೇಟರ್ ಆಗಿರುವುದರಿಂದ ಭಾಷೆಯ ಸಮಸ್ಯೆ ಖಂಡಿತಾ ಇರುವುದಿಲ್ಲ. ಭಾರತೀಯ ಸಾಂಪ್ರದಾಯಿಕ ಆಹಾರ ಸಿಗುತ್ತದೆ. ಎಲ್ಲ ಎಂಟ್ರಿ ಟಿಕೆಟ್‌ಗಳೂ ಪ್ಯಾಕೇಜ್‌ನಲ್ಲೇ ಬರುತ್ತವೆ. ಯಾವುದೇ ಪ್ರತ್ಯೇಕ ಶುಲ್ಕ ಇರುವುದಿಲ್ಲ. ಹೀಗಾಗಿ ನೆಮ್ಮದಿಯ ಪ್ರವಾಸ ನಿಮ್ಮದಾಗಿಸಿಕೊಳ್ಳಬಹುದು.
ಹಾಗಾದರೆ ನೀವೂ ಯುರೋಪ್ ಪ್ರವಾಸಕ್ಕೆ ಕೂಡಲೇ ರೆಡಿಯಾಗಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಅಡಿಗಾಸ್ ಯಾತ್ರಾ: 7022259008
